ಕವಿ ಕಾಳಿದಾಸರ ಕುಶಾಗ್ರ ಬುದ್ಧಿ

ರಾಜಾ ಭೋಜನ ಆಸ್ಥಾನದಲ್ಲಿದ್ದ ಕವಿ ಕಾಳಿದಾಸರ ಬುದ್ಧಿವಂತಿಕೆಯ ಕೀರ್ತಿಯು ನಾಲ್ಕೂ ದಿಕ್ಕಿನಲ್ಲಿ ಹರಡಿತ್ತು. ಒಮ್ಮೆ ಅವರು ಓರ್ವ ಬಡ ಬ್ರಾಹ್ಮಣನ ನೆರವಿಗೆ ಬಂದ ಕಥೆಯಿದು.. Read more »

ಅನ್ಯಾಯಕ್ಕೆ ಪ್ರತೀಕಾರ ಮಾಡುವ ಸಮರ್ಥ ರಾಮದಾಸ ಸ್ವಾಮೀಜಿ !

ಯಾವ ರೀತಿ ಅನ್ಯಾಯ ಮಾಡುವುದು ಪಾಪವೋ ಅದೇರೀತಿ ಅನ್ಯಾಯವನ್ನು ಸಹಿಸುವುದೂ ಪಾಪವಾಗಿದೆ ಎಂದು ಕಲಿಸುವ ಸಮರ್ಥ ರಾಮದಾಸ ಸ್ವಾಮಿಗಳ ಜೀವನದಲ್ಲಿ ನಡೆದ ಘಟನೆ. Read more »

ಶ್ರದ್ಧಾವಂತ ಬಾಲಕ ಜಟಿಲ ಮತ್ತು ಗೋಪಾಲ ಅಣ್ಣ

ಜಟಿಲ ಎಂಬ ಕಡುಬಡವ ಹುಡುಗನಿಗೋಸ್ಕರ ಭಗವಾನ ಶ್ರೀಕೃಷ್ಣನು ಗೋಪಾಲನ ರೂಪ ಧರಿಸಿ ಬಂದು ಅವನಿಗೆ ಸಹಾಯ ಮಾಡಿದ ಘಟನೆ, ಭಕ್ತರ ಮೇಲೆ ದೇವರಿಗಿರುವ ಪ್ರೀತಿಯನ್ನು ತೋರಿಸುತ್ತದೆ. Read more »

ಸ್ವಭಾವದೋಷ-ನಿರ್ಮೂಲನೆ ಮಾಡಿ ಗುರುಕೃಪೆಯನ್ನು ಸಂಪಾದಿಸಿಕೊಳ್ಳುವ ಸಾರ್ಥಕ !

ನಮ್ಮಲ್ಲಿ ಒಂದೇ ಒಂದು ದೋಷವಿದ್ದರೂ ಸಹ ನಾವು ಭಗವಂತನ ಸಮೀಪಕ್ಕೆ ಹೋಗಲು ಸಾಧ್ಯವಿಲ್ಲ ಎಂದು ತಿಳಿಸುವ ಸಾರ್ಥಕನೆಂಬ ಶಿಷ್ಯನ ಕಥೆ. Read more »

ದುಷ್ಟ ಜಯದ್ರಥನ ವಧೆ

ಕುರುಕ್ಷೇತ್ರದಲ್ಲಿ ಜಯದ್ರಥನನ್ನು ವಧಿಸುವ ಅರ್ಜುನನ ಕಠೋರ ಪ್ರತಿಜ್ಞೆಯನ್ನು ಪೂರ್ಣಗೊಳಿಸಲು, ಹಾಗೂ ಪ್ರಿಯ ಶಿಷ್ಯ ಅರ್ಜುನನ ಜೀವ ಉಳಿಸಲು ಶ್ರೀಕೃಷ್ಣನು ನಡೆಸಿದ ಲೀಲೆ Read more »

ನಾಮಸ್ಮರಣೆಯ ಮಹಾತ್ಮೆ

ಪ್ರತಿಯೊಂದು ಕಾರ್ಯ ನಿರ್ವಹಿಸುವಾಗ ಮನಸ್ಸಿನಲ್ಲಿ ನಾಮಸ್ಮರಣೆಯನ್ನು ಮಾಡುವ ಮೂಲಕ, ನಾವು ಭಗವಂತನ ಹತ್ತಿರದಲ್ಲಿಯೇ ಇರುತ್ತೇವೆ ಎಂದು ಕಲಿಸುವ ರಾಮಕೃಷ್ಣ ಪರಮಹಂಸರ ಕಥೆ Read more »