ಭಗತ್ ಸಿಂಗ್ ಬಾಲ್ಯ

ಸ್ವಾರ್ಥದಿಂದ ತನ್ನ ಬಗ್ಗೆ ಮಾತ್ರ ನೋಡುವುದನ್ನು ಬಿಟ್ಟು, ಬಾಲ್ಯದಿಂದಲೇ ಸಂಪೂರ್ಣ ರಾಷ್ಟ್ರದ ಒಳಿತಿನ ಬಗ್ಗೆ ವಿಚಾರಿಸುತ್ತಿದ್ದ ಭಗತ್ ಸಿಂಗ್ ಇಂದಿನ ಪೀಳಿಗೆಗೆ ಆದರ್ಶರಲ್ಲವೇ? Read more »

ಶೂರ ಪೃಥ್ವಿಸಿಂಗ

ಶೂರ ಪೃಥ್ವಿಸಿಂಗ ಇವರ ಬಾಲ್ಯದ ಕಥೆ. ಈ ಕಥೆಯಿಂದ ನಿರ್ಭಯತೆ ಹಾಗೂ ಸಾಹಸ ಈ ಗುಣಗಳಿಂದ ದೇಶ ಹಾಗೂ ಸಂಸ್ಕೃತಿ ಇವುಗಳ ರಕ್ಷಣೆ ಆಗುತ್ತದೆ, ಹಾಗೆಯೇ ಅವುಗಳ ವೈಭವ ಬೆಳೆಯುತ್ತದೆ ಎಂಬ ಸಂದೇಶ ನಮಗೆ ಸಿಗುತ್ತದೆ. Read more »

ಸ್ವಾತಂತ್ರ್ಯ ದಿನಾಚರಣೆ – ಮಕ್ಕಳಿಗೆ ವಿಶೇಷ ಲೇಖನ

ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಾಭಿಮಾನ ಮತ್ತು ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸೋಣ ಮತ್ತು ಇಡೀ ಜಗತ್ತಿನಲ್ಲಿ ನಮ್ಮ ರಾಷ್ಟ್ರದ ಹೆಸರನ್ನು ಉಜ್ವಲಗೊಳಿಸಲು ಸನ್ನದ್ಧರಾಗಬೇಕು. Read more »

ಸರದಾರ ಸಿಂಗ ರಾಣಾ

ಭಾರತದ ಸ್ವಾತಂತ್ರ್ಯಕ್ಕಾಗಿ ವಿದೇಶದಲ್ಲಿ ನೆಲೆಸಿ ಅವಿರತವಾಗಿ ಶ್ರಮ ವಹಿಸುತ್ತಿದ್ದ ‘ಅಭಿನವ ಭಾರತ’ನ ಕ್ರಾಂತಿಕಾರಿ ಕಾರ್ಯಕರ್ತರಿಗೆ ಆಧಾರ ಸ್ತಂಭವಾಗಿದ್ದವರು ಸರದಾರ ಸಿಂಗ ರಾಣಾ. Read more »

ಶ್ರೀ ಸಂತ ತುಲಸೀದಾಸ

ಶ್ರೀ ರಾಮನ ನಾಮವನ್ನು ಉಚ್ಚರಿಸಿ ಜನ್ಮವನ್ನು ಪ್ರಾರಂಭಿಸಿದ ತುಲಸೀದಾಸ, ವಾಲ್ಮೀಕಿಯ ಅವತಾರ; ಶ್ರೀ ರಾಮಚರಿತಮಾನಸ, ಶ್ರೀ ಹನುಮಾನ ಚಾಲೀಸ ರಚಿಸಿದ ಮಹಾನ ಸಂತ-ಕವಿ! Read more »

ಪಂಜಾಬಿನ ಹುಲಿ ಹುತಾತ್ಮ ಉಧಮಸಿಂಗ

೨೧ ವರ್ಷಗಳ ಪ್ರತೀಕಾರದ ಧ್ಯೇಯವನ್ನಿಟ್ಟುಕೊಂಡು ಕೊನೆಗೂ ಅದನ್ನು ಪೂರ್ಣಗೊಳಿಸಲು ಹಸನ್ಮುಖರಾಗಿ ಬಲಿದಾನಗೈದ ‘ಪಂಜಾಬಿನ ಹುಲಿ ಉಧಮಸಿಂಗ’! Read more »

ನೌಕಾಯಾನ ಶಾಸ್ತ್ರ

ದೂರದ ಇಂಡೋನೇಶಿಯಾವರೆಗೆ ಪ್ರಯಾಣಿಸಬಲ್ಲ ನೌಕಾಯಾನ ಶಾಸ್ತ್ರ ಭಾರತೀಯರಲ್ಲಿ ಇತ್ತು. ಆದರೆ ಈಸ್ಟ್ ಇಂಡಿಯಾ ಕಂಪನಿಯವರು ಈ ಜ್ಞಾನವನ್ನು ನಿರ್ನಾಮ ಮಾಡಿದರು! Read more »