ಮಕ್ಕಳೇ, ನಿಮ್ಮಲ್ಲಿ ಈ ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿರಿ !

ಮಕ್ಕಳು ತಮ್ಮಲ್ಲಿ ಗುಣಗಳನ್ನು ಬೆಳೆಸಲು ನಮ್ರತೆ, ಸಮಯಪಾಲನೆ ಮುಂತಾದ ಯಾವ ಯಾವ ಒಳ್ಳೆಯ ಅಭ್ಯಾಸಗಳನ್ನು ಮಾಡಿಕೊಳ್ಳಬೇಕು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ. Read more »

ವಿದ್ಯಾರ್ಥಿ ಮಿತ್ರರೇ, ಶಾಲೆಯಿಂದ ಮನೆಗೆ ಮರಳುವಾಗ ಏನು ಮಾಡುವಿರಿ?

ಶಾಲೆಯಲ್ಲಿ ದಿನದ ತರಗತಿಗಳು ಮುಗಿದ ತಕ್ಷಣ ಮನೆಗೆ ಹಿಂದಿರುಗಿ. ದಾರಿಯಲ್ಲಿ ಅಡ್ಡಾಡಬೇಡಿ. ಶಾಲೆಯಿಂದ ಮನೆಗೆ ಬರುವ ಹಾದಿಯಲ್ಲಿ ಕುಚೇಷ್ಟೆ ಆಥವಾ ತಳ್ಳಾಟ ನಡೆಸಬಾರದು. Read more »

ಮಕ್ಕಳೇ, ಮಿತವ್ಯಯದ ಲಾಭಗಳನ್ನು ಅರಿತುಕೊಳ್ಳಿ !

ದೇವರ ಕೃಪೆಯಿಂದ ಅನೇಕ ವಸ್ತುಗಳು ಇಂದು ಮನುಷ್ಯರ ಉಪಯೋಗಕ್ಕೆ ಲಭ್ಯವಾಗಿವೆ. ಇಂತಹ ವಸ್ತುಗಳ ದುಂದು ವೆಚ್ಚ ಮಾಡದೆ ಅಗತ್ಯಕ್ಕೆ ತಕ್ಕಷ್ಟು ಉಪಯೋಗ ಮಾಡುವುದೇ ಮಿತವ್ಯಯವಾಗಿದೆ. Read more »

ಮಕ್ಕಳೇ, ಪಠ್ಯಪುಸ್ತಕದಲ್ಲಿರುವ ಪ್ರತಿಜ್ಞೆಯನ್ನು ಆಚರಣೆಗೆ ತರೋಣ !

ವಿದ್ಯಾರ್ಥಿ ಮಿತ್ರರೇ, ನಿಮ್ಮ ಪಠ್ಯಪುಸ್ತಕಗಳ ಮೊದಲನೆಯ ಪುಟದಲ್ಲಿ ಒಂದು ಪ್ರತಿಜ್ಞೆಯನ್ನು ನೀಡಿದ್ದಾರೆ, ಅದು ಏಕೆ ನೀಡಿದ್ದಾರೆ? ನಮ್ಮ ಜೀವನದಲ್ಲಿ ಅಳವಡಿಸಬೇಕಾದ ಪ್ರತಿಯೊಂದು ಮೌಲ್ಯವೂ ಈ ಪ್ರತಿಜ್ಞೆಯಲ್ಲಿದೆ Read more »

ಸ್ಪೈಡರ್ ಮ್ಯಾನ, ಸುಪರ ಮ್ಯಾನ, ಮುಂತಾದ ಕಾಲ್ಪನಿಕ ಪಾತ್ರಗಳತ್ತ ಆಕರ್ಶಿತರಾಗುವುದರಿಂದ ಆಗುವ ಪರಿಣಾಮಗಳು.

ಮಕ್ಕಳಿಗಾಗಿ ಸ್ಪೈಡರ್ ಮ್ಯಾನ, ಸುಪರ ಮ್ಯಾನ, ಶಕ್ತಿಮಾನ ಮುಂತಾದ ಕಾಲ್ಪನಿಕ ಪಾತ್ರಗಳಿರುವ ಮನೋರಂಜನಾತ್ಮಕ ಧಾರವಾಹಿಗಳು ದೂರದರ್ಶನದ ಮೇಲೆ ತೋರಿಸಲಾಗುತ್ತದೆ. Read more »