ಮನಸ್ಸಿನಲ್ಲಿರುವ ಪರೀಕ್ಷೆಯ ಚಿಂತೆಯನ್ನು ದೂರ ಮಾಡುವ ಕೆಲವು ಉಪಾಯಗಳು

ಪರೀಕ್ಷೆಯೆಂದರೆ ಎಲ್ಲರ ಮನಸ್ಸಿನಲ್ಲಿ ಭಯ ಹುಟ್ಟುತ್ತದೆ. ಹತ್ತನೆಯ ಹಾಗೂ ಹದಿನೆರಡನೆಯ ತರಗತಿಯಲ್ಲಿರುವ ಮಕ್ಕಳಿಗಷ್ಟೇ ಅಲ್ಲದೇ ಅವರ ಪಾಲಕರಿಗೂ ಪರೀಕ್ಷೆಯ ಚಿಂತೆಯಾಗುತ್ತಿರುತ್ತದೆ. Read more »

ವಿದ್ಯಾರ್ಥಿ ಮಿತ್ರರೇ, ಪರೀಕ್ಷೆಯ ಸಮಯದಲ್ಲಿ ಹಿತಕರ ಆಹಾರ ಸೇವಿಸಿ ಮತ್ತು ವ್ಯಾಯಾಮ ಮಾಡಿ !

ವಿದ್ಯಾರ್ಥಿಗಳು ನಿಯಮಿತವಾಗಿ ಹಿತಕರ ಆಹಾರ ಸೇವಿಸುವುದು ಮತ್ತು ವ್ಯಾಯಾಮ ಮಾಡುವುದು ಮಾಡುತ್ತಾರೆ, ಆದರೆ ಪರೀಕ್ಷೆಯ ಸಮಯದಲ್ಲಿ ಅದರ ವಿಶೇಷ ಕಾಳಜಿಯನ್ನು ವಹಿಸಬೇಕು Read more »

ಪರೀಕ್ಷೆಯನ್ನು ಹೇಗೆ ಎದುರಿಸಬೇಕು?

ಪರೀಕ್ಷೆ ಹತ್ತಿರ ಬರುತ್ತಿದಂತೆ ಮಕ್ಕಳ ಮನಸ್ಸಿನಲ್ಲಿ ಭಯ ಶುರುವಾಗುತ್ತದೆ. ಮುಂದೇನು ಮಾಡಬೇಕೆಂದು ಅವರಿಗೆ ತಿಳಿಯುವುದಿಲ್ಲ. ಅದಕ್ಕಾಗಿ ಕೆಳಗೆ ನೀಡಿರುವ ಸೂತ್ರಗಳು ನಿಮಗೆ ಸಹಾಯಕವಾಗಬಹುದು. Read more »

ಹ್ಯಾರಿ ಪಾಟರ್ ಬದಲು ದೇವತೆಗಳ ಮತ್ತು ವೀರರ ಕಥೆಗಳಿರುವ ಪುಸ್ತಕಗಳನ್ನು ಓದಿರಿ !

ಹ್ಯಾರಿ ಪಾಟರ್.ನ ಕಥೆಯು ವಾಸ್ತವಿಕತೆಯ ಆಧಾರವಿಲ್ಲದ ಕಾಲ್ಪನಿಕ ಕಥೆಯಾಗಿದೆ. ಎಂದಿಗಾದರೂ ಈ ಕಾಲ್ಪನಿಕ ಸಾಹಸಕಥೆಯು ಸತ್ಯವಾಗಬಹುದೇ? Read more »

ವಿದ್ಯಾರ್ಥಿಗಳಲ್ಲಿ ಶಿಕ್ಷಕರ ಬಗ್ಗೆ ಭಾವವು ಹೇಗೆ ಇರಬೇಕು ?

ಹಿಂದಿನ ಕಾಲದಲ್ಲಿ ಶಿಕ್ಷಕರಿಗೆ ಗುರುಗಳು (ಗುರೂಜಿ) ಅಥವಾ ಪ್ರಚಾರ್ಯರು ಎಂದು ಸಂಬೋಧಿಸುತ್ತಿದ್ದರು. ಗುರು-ಶಿಷ್ಯ ಪರಂಪರೆಯು ಹಿಂದೂ ಸಂಸ್ಕೃತಿಯ ಅಮೂಲ್ಯ ವೈಶಿಷ್ಟ್ಯವಾಗಿದೆ. Read more »