ಅಧ್ಯಯನದ ಮಾಧ್ಯಮದಿಂದ ಗುಣಸಂವರ್ಧನೆ

ಅಧ್ಯಯನ ಮಾಡುವಾಗ ನಮ್ಮಲ್ಲಿ ಗುಣಗಳನ್ನು ಹೇಗೆ ಬೆಳೆಸಿಕೊಳ್ಳಬಹುದು ಮತ್ತು ನಮ್ಮಲ್ಲಿ ಇರುವ ಗುಣಗಳನ್ನು ಹೇಗೆ ವೃದ್ಧಿಸಿಕೊಳ್ಳಬಹುದು ಎಂಬ ವಿಚಾರ ಇದ್ದಾರೆ ಆ ಶಿಕ್ಷಣ ಸಾರ್ಥಕವಾಗುತ್ತದೆ. Read more »

ಪರೀಕ್ಷೆಗೆ ಹೋಗುವಾಗ ಮತ್ತು ಉತ್ತರಪತ್ರಿಕೆಯಲ್ಲಿ ಬರೆಯುವಾಗ ವಹಿಸಬೇಕಾದ ಜಾಗರೂಕತೆ

ಮಕ್ಕಳೇ, ಪರೀಕ್ಷೆಗೆ ಹೋಗುವಾಗ ಒತ್ತಡದಲ್ಲಿ ನಿಮ್ಮಿಂದ ಗೊತ್ತಿಲ್ಲದೆಯೇ ಕೆಲವು ತಪ್ಪುಗಳು ನಡೆಯುವ ಸಾಧ್ಯತೆಗಳಿವೆ. ಇಂತಹ ತಪ್ಪುಗಳನ್ನು ಹೇಗೆ ತಡೆಯಬಹುದು ಎಂದು ತಿಳಿಯಲು ಈ ಲೇಖನವನ್ನು ಓದಿ. Read more »

ಶಿಕ್ಷಣದಿಂದ ಮುಂದಿನ ವಿಷಯಗಳು ಈಡೇರಿದರೆ ಆಗ ಅದನ್ನು ಶಿಕ್ಷಣವೆನ್ನಬಹುದು

ಯಾವುದು ನಮ್ಮ ದುಃಖಗಳನ್ನು ದೂರ ಮಾಡಿ ನಮ್ಮನ್ನು ಸದಾಕಾಲ ಆನಂದದಲ್ಲಿರುವಹಾಗೆ ಮಾಡುತ್ತದೆಯೋ, ಅದೇ ‘ವಿದ್ಯೆ’ ಎಂದೆನಿಸಿಕೊಳ್ಳುತ್ತದೆ Read more »

ಪರೀಕ್ಷೆಯಲ್ಲಿ ಅಪಯಶಸ್ಸು ಅಥವಾ ನಿರಾಶೆಯಾದಾಗ ಆತ್ಮಹತ್ಯೆಯ ವಿಚಾರವನ್ನು ಮಾಡಬೇಡಿ!

ಇತ್ತೀಚೆಗೆ ವಿದ್ಯಾರ್ಥಿಗಳು ಯಾವುದಾದರೊಂದು ವಿಷಯವು ತಮ್ಮ ಮನಸ್ಸಿನಂತೆ ಆಗದಿರುವುದು ಮುಂತಾದ ಕಾರಣಗಳಿಂದ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿದ್ದಾರೆ Read more »

ಮಾಡಿ ಶಾಲೆಯ ಪೂರ್ವಸಿದ್ಧತೆ, ಸಾಧಿಸಿ ಮನಸ್ಸಿನ ಏಕಾಗ್ರತೆ !

ಮಕ್ಕಳೇ, ನಾವು ಶಾಲೆಗೆ ಹೇಗೆ ಹೋಗುತ್ತೇವೆ ಎಂದು ಯೋಚಿಸಿ? ತರಾತುರಿಯಲ್ಲಿ ಎದ್ದು ಶಾಲೆಗೆ ಹೋಗುವುದಕ್ಕಿಂತ ಹಿಂದಿನ ದಿನ ತಯಾರಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ. Read more »

ಶಿಕ್ಷಕರ ಬಗ್ಗೆ ಕೃತಜ್ಞತಾ ಭಾವದಲ್ಲಿರಿ!

ನಾವು ನಮ್ಮ ಶಿಕ್ಷಕರೊಂದಿಗೆ ಆತ್ಮೀಯತೆಯಿಂದ ವರ್ತಿಸಬೇಕು. ನಮಗೆ ಅವರಿಂದಾಗಿ ಜ್ಞಾನಪ್ರಾಪ್ತಿಯಾಗುತ್ತದೆ. ಆದುದರಿಂದ ಅವರ ಬಗ್ಗೆ ನಾವು ಸತತ ಕೃತಜ್ಞರಾಗಿರಬೇಕು. Read more »