ಮಕ್ಕಳೇ, ರಾಷ್ಟ್ರ ಮತ್ತು ಹಿಂದೂ ಧರ್ಮರಕ್ಷಣೆಗೆ ಸಜ್ಜಾಗಲು ಬೇಸಿಗೆ ರಜೆಯನ್ನು ಮುಡುಪಾಗಿಡಿ !

ಸಂಕಲನ : ಸೌ. ವಿದ್ಯಾ ಶಾನಭಾಗ, ಸನಾತನ ಸಂಸ್ಥೆ. ಮಕ್ಕಳೇ, ನಿಮಗೀಗ ಬೇಸಿಗೆಯ ರಜೆಯು ಆರಂಭವಾಗಿದೆಯಲ್ಲವೇ ? ಹುಂ ! ತಾವು ಈ ರಜೆಯಲ್ಲಿ ಮನೋರಂಜನೆಯ, ಹೊಸ ಆಟೋಟಗಳ, ಪ್ರವಾಸಿ ತಾಣಗಳಿಗೆ ಭೇಟಿ ನೀಡುವ, ನಿಮ್ಮ ದೂರದ ಅಜ್ಜ-ಅಜ್ಜಿಯರನ್ನು, ನೆಂಟರನ್ನು ಅಥವಾ ಮಿತ್ರರನ್ನು ಭೇಟಿಯಾಗುವ ಆಯೋಜನೆಯನ್ನು ಹಾಕಿಕೊಂಡಿರಬಹುದು. ತಮ್ಮಲ್ಲಿ ಕೆಲವರು ಮುಂದಿನ ತರಗತಿಯ ಅಭ್ಯಾಸದ ತಯಾರಿಯನ್ನು ಈಗಲೇ ಆರಂಭಿಸಿರಬಹುದು. ಧರ್ಮರಕ್ಷಣೆಯ ಧ್ಯೇಯ ನಿಮ್ಮಲ್ಲಿದೆಯೇ ? ‘ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು’ ಎಂಬ ಗಾದೆಯನ್ನು ತಾವು … Read more

ಬೇಸಿಗೆ ದಿನಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ!

ಬೇಸಿಗೆಯಲ್ಲಿ ವಾಂತಿಯಾಗುವುದು (ಗ್ಯಾಸ್ಟ್ರೋ), ವಿಷಮಜ್ವರ (ಟೈಫೈಡ್), ಕಾಮಾಲೆ ಮುಂತಾದ ಕಾಯಿಲೆಗಳಿಂದ ನಮ್ಮ ರಕ್ಷಣೆ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಂದಿನಂತೆ ಕಾಳಜಿ ವಹಿಸಬೇಕು. Read more »