ತಮ್ಮ ಅಭಿಪ್ರಾಯಗಳು

ನಮಸ್ಕಾರ, ಪ್ರಿಯ ಬಾಲಮಿತ್ರರೇ ಹಾಗೂ ಪಾಲಕರು ಮತ್ತು ಶಿಕ್ಷಕರೇ, ಈ ಸಂಕೇತಸ್ಥಳದಲ್ಲಿ ನೀಡಿರುವ ವಿವಿಧ ಲೇಖನಗಳನ್ನು ಓದಿ, ಅದನ್ನು ಆಚರಣೆಯಲ್ಲಿ ತರುವಾಗ ತಮಗೆ ಏನು ಲಾಭವಾಯಿತು? ತಮ್ಮಲ್ಲಿ ಏನು ಬದಲಾವಣೆಯಾಯಿತು? ಎಂದು ಮುಂದೆ ನೀಡಿರುವ ವಿ-ಅಂಚೆ (ಈಮೇಲ್) ವಿಳಾಸಕ್ಕೆ ಪತ್ರ (ಮೇಲ್) ಕಳುಹಿಸಿರಿ. ಇದನ್ನು ಕಳುಹಿಸುವಾಗ ತಮ್ಮ ಹೆಸರು, ವಯಸ್ಸು, ಸ್ಥಳವನ್ನು ಅವಶ್ಯವಾಗಿ ತಿಳಿಸಿರಿ. ಹಾಗೆಯೇ ಶಿಕ್ಷಕರು ಶಾಲೆಗಳಲ್ಲಿ ಈ ಸಂಕೇತಸ್ಥಳದ ಕುರಿತು ಮಕ್ಕಳಿಗೆ ತಿಳಿಸಿರಿ.

ಸಂಪರ್ಕಕ್ಕಾಗಿ ನಮ್ಮ ವಿ-ಅಂಚೆ ವಿಳಾಸ : [email protected]