ಬಸವಕಲ್ಯಾಣ ಕೋಟೆ


ಬಸವಕಲ್ಯಾಣ ಕೋಟೆ ಅಥವಾ ಕಲ್ಯಾಣ ಕೋಟೆ ಕರ್ನಾಟಕದ ಬೀದರ‍ ಜಿಲ್ಲೆಯಲ್ಲಿದೆ. ಇದು ಕಲ್ಯಾಣಿ ಚಾಲುಕ್ಯರ ರಾಜಧಾನಿಯಾಗಿತ್ತು. ಇವರು ೧೦ ರಿಂದ ೧೨ ಶತಮಾನದ ವರೆಗೆ ಸುಮಾರು ಅರ್ಧ ಭಾರತವನ್ನು ಆಳುತ್ತಿದ್ದರು.