ಕೋಪರ್ನಿಕಸ್ ಇವರಿಗಿಂತ ೧೦೦೦ ವರ್ಷ ಮೊದಲೇ ಸೂರ್ಯಮಂಡಲವನ್ನು ಕಂಡುಹಿಡಿದ ಆರ್ಯಭಟರು!

ಪೃಥ್ವಿಯು ಲಂಬಗೋಲಾಕಾರವಾಗಿದ್ದು ಸೂರ್ಯನ ಸುತ್ತಲೂ ತಿರುಗುತ್ತದೆ ಎಂಬುದನ್ನು ಪಾಶ್ಚಾತ್ಯ ವಿಜ್ಞಾನಿ ಕೋಪರ್ನಿಕಸ್ ಇವರು ಕಂಡುಹಿಡಿಯುವುದಕ್ಕಿಂತ ೧೦೦೦ ವರ್ಷಗಳ ಮೊದಲೇ ಆರ್ಯಭಟರು ಕಂಡುಹಿಡಿದಿದ್ದರು. ಗಣಿತಶಾಸ್ತ್ರದ ಪೈ (೨೨/) ಮತ್ತು ಶೂನ್ಯ () ಇವುಗಳನ್ನೂ ಆರ್ಯಭಟರು ಕಂಡುಹಿಡಿದಿದ್ದರು. ಅವರು ಶೂನ್ಯವನ್ನು ಕಂಡು ಹಿಡಿಯದೇ ಇದ್ದಿದ್ದರೆ ಬೀಜಗಣಿತ ಮತ್ತು ಸಂಗಣಕೀಯ ತಂತ್ರಜ್ಞಾನವು ಅಸ್ತಿತ್ವಕ್ಕೆ ಬರುತ್ತಿರಲಿಲ್ಲ.

ಹಿಂದೂಗಳೇ, ಪಾಶ್ಚಾತ್ಯ ವಿಜ್ಞಾನಿಗಳನ್ನು ತಲೆಮೇಲೇರಿಸಬೇಡಿರಿ, ಅದರ ಬದಲು ವಿಜ್ಞಾನಿಗಳನ್ನು ನಾಚಿಸುವಂತಹ ಸಂಶೋಧನೆ ಮಾಡಿದಂತಹ ನಮ್ಮ ಋಷಿಮುನಿಗಳ ಬಗ್ಗೆ ಅಭಿಮಾನವನ್ನಿಟ್ಟುಕೊಳ್ಳಿರಿ!

Leave a Comment