ಸಹಭಾಗಿಯಾಗಿರಿ !
ಮಕ್ಕಳು

 • ಮಕ್ಕಳೇ, ಬಾಲಸಂಸ್ಕಾರದಲ್ಲಿ ನೀಡಲಾಗಿರುವ ಪ್ರತಿಯೊಂದು ವಿಷಯವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿರಿ ಮತ್ತು ಒಳ್ಳೆಯ ಮಕ್ಕಳಾಗಿರಿ. ಇದುವೇ ನೀವು ನಮಗೆ ನೀಡಬಹುದಾದ ಅತಿ ದೊಡ್ಡ ಸಹಭಾಗ.

 • ಈ ಸಂಕೇತಸ್ಥಳದ ಬಗ್ಗೆ ತಮ್ಮ ಸ್ನೇಹಿತರಿಗೆ ತಿಳಿಸಿರಿ.

 • ಈ ಸಂಕೇತಸ್ಥಳದಲ್ಲಿರುವ ಮಾಹಿತಿಯನ್ನು ಓದಿ ನೀವು ಮಾಡಿದ ಕೃತಿಯನ್ನು ಮತ್ತು ಅದರಿಂದ ನಿಮಗಾದ ಲಾಭವನ್ನು ನಮಗೆ ತಿಳಿಸಿರಿ.

 • ಬಾಲಸಂಸ್ಕಾರ ಸಂಕೇತಸ್ಥಳದ ಮೇಲೆ ಹೊಸದಾಗಿ ಪ್ರಕಟಿಸಲಾದ ಲೇಖನವು ನಿಮಗೆ ತಕ್ಷಣ ಸಿಗಲು ನಮ್ಮ ‘ಬಾಲಸಂಸ್ಕಾರ’ ವರ್ಗ ಗುಂಪಿನಲ್ಲಿ ಸಹಭಾಗಿಯಾಗಿರಿ!

ಪಾಲಕರು

 • ಸಂಕೇತಸ್ಥಳವನ್ನು ಓದಿ ತಮ್ಮ ಮಕ್ಕಳಿಗೆ ಅದರ ಬಗ್ಗೆ ಮಾಹಿತಿ ನೀಡಿ!

 • ತಮ್ಮ ಮಕ್ಕಳಿಗೆ ಈ ಸಂಕೇತಸ್ಥಳವನ್ನು ತೋರಿಸಿ ಅದರಲ್ಲಿ ಹೇಳಿದಂತೆ ಕೃತಿಗಳನ್ನು ಅವರಿಂದ ಮಾಡಿಸಿಕೊಳ್ಳಿರಿ!

 • ತಮ್ಮ ಕಾರ್ಯಾಲಯದಲ್ಲಿ, ಮಿತ್ರವರ್ಗ, ಸಹಚರರು, ಆಪ್ತೇಷ್ಟರು ಮತ್ತು ಹಿತಚಿಂತಕರಿಗೆ ಈ ಸಂಕೇತಸ್ಥಳದ ಬಗ್ಗೆ ಮಾಹಿತಿ ನೀಡಿ!

ಶಿಕ್ಷಕರು

 • ಸಂಕೇತಸ್ಥಳವನ್ನು ಓದಿ ಅದರಂತೆ ಕೃತಿಯನ್ನು ಮಾಡುವುದು.

 • ಸಂಕೇತಸ್ಥಳದ ಬಗ್ಗೆ ಮಕ್ಕಳಿಗೆ ತಿಳಿಸುವುದು.

 • ತಮ್ಮ ಶಾಲೆಯಲ್ಲಿ ಶಿಬಿರವನ್ನು ಆಯೋಜಿಸುವುದು.

 • ಅದರಂತೆ ತಾವು ಮಕ್ಕಳು ಒತ್ತಡಮುಕ್ತರಾಗಲು ಮಾಡಿದ ಪ್ರಯತ್ನವನ್ನು ತಮ್ಮ ಹೆಸರು, ವಿ-ಅಂಚೆ, ಸಂಚಾರೀವಾಣಿ (ಮೊಬೈಲ್) ಕ್ರಮಾಂಕ ಸಹಿತ ನಮಗೆ ತಿಳಿಸಿರಿ.

ಇತರ

 • ತಮ್ಮ ಸಂಕೇತಸ್ಥಳ / ಬ್ಲಾಗ್ ಮೇಲೆ ಬಾಲಸಂಸ್ಕಾರ ‘ಲಿಂಕ್’ನ್ನು ನೀಡಿ!

 • ಸಂಕೇತಸ್ಥಳದ ವಿಳಾಸವನ್ನು ಕಿರುಸಂದೇಶ (ಎಸ್.ಎಮ್.ಎಸ್ )ದ ಮೂಲಕ ಇತರರಿಗೆ ಕಳುಹಿಸಿ!

 • ನಿಮ್ಮ ಬ್ಲಾಗ್ ಇದ್ದರೆ ನಮ್ಮ ಬ್ಲಾಗ್ ಫಾಲೋ ಮಾಡುವ ಮೂಲಕ ನಮ್ಮ ಈ ಮಹತ್ ಕಾರ್ಯದಲ್ಲಿ ಸಹಭಾಗಿಯಾಗಬಹುದು.

 • ‘ಬಾಲಸಂಸ್ಕಾರ’ವನ್ನು ತಮ್ಮ ವಿ-ಅಂಚೆಗೆ ಉಚಿತವಾಗಿ ತರಿಸಿಕೊಳ್ಳಿ!